ಶನಿವಾರ, ಸೆಪ್ಟೆಂಬರ್ 20, 2014


ನಿನ್ನ ನೋಡಿದ ತಕ್ಷಣ...
ಜಾರಿತು ನನ್ನಯ ಶಿಕ್ಷಣ...
ಕೇಳಿತು ನನ್ನ ಮನ...
ನಿನ್ನ ಹೃದಯದ ತಾಣ...
ನಾ ಕೇಳಿದ ತಕ್ಷಣ...
ಬಂತು ನಿನಗೆ ಕೋಪ...
ಅವಾಗ ನನಗೆ ಪರಿತಾಪ...
ಕಾಲ ಕಳೆಯಿತು ವಿರಹದಿಂದ...
ಕೊನೆಗೆ ಬಂತು ನಿನ್ನ ಹೃದಯದಿಂದ... ಶಾಶ್ವತ ಪ್ರೇಮ...
ಅವಾಗ ನಾನು ಕ್ಷೇಮ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ